#natureframes

posts and images

Sunset and the red sea. 🔥✨

Sunset and the red sea. 🔥✨

ಬಾ ಮಳೆಯೇ ಬಾ, ಒಣಗಿರುವ ಭೂಮಿಯ ಹಸುರಾಗಿಸಲು ಬಾ, ದಣಿದಿರುವ ಬಾಯಿಗೆ ನೀರೆಯಲು ಬಾ.. ಮೊದಲು ಮೇ ಮಧ್ಯದಲ್ಲಿ, ಜೂನ್ ಮೊದಲಲ್ಲಿ  ಶುರು ಆಗುತ್ತಿದೆ ಮುಂಗಾರು, ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇಲ್ಲಾ ಕೆಲವು ಪ್ರದೇಶದಲ್ಲಿ ಅತಿವೃಷ್ಟಿ ಮಳೆಯಿಂದ ಹಾನಿ ಸಂಭವಿಸುತ್ತದೆ. ಇದರ ಪರಿಣಾಮ ಈಗಾಗಲೇ ಮನುಷ್ಯರು ಕುಡಿಯಲು ನೀರು, ಬೆಳೆ ಹಾನಿ, ಭೂ ಕುಸಿತ ಹೀಗೆ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದೇವೆ. ಇನ್ನಾದರೂ ಸರಕಾರ, ಸಾಮಾನ್ಯ ಮನುಷ್ಯರು ಎಚ್ಚೆತು ಕೊಳ್ಳಲಿಲ್ಲವಾದರೆ, ಮುಂದೆ ಇನ್ನು ದೊಡ್ಡ ಸವಾಲುಗಳನ್ನು ಎದುರಿಸ ಬೇಕಾಗುತ್ತೆ. #karnataka #charanadahadigalu #westernghatsofkarnataka #alemariputagalu #throwback2012 #monsoon #trekking #onestatemanyworlds #nammakarnataka #naturephotography #natureframes #colorful #naturescene #naturegift #forest #morningclouds #moodamusukidamunjane #payanadahaadigalu @decathlonsportsindia @decathlonunited #mountains

©Instagimg | Best Instagram online viewer
About - Privacy Policy - Terms of Service - FAQ
This site uses the Instagram API but is not endorsed or certified by Instagram. All Instagram™ logos and trademarks displayed on this applicatioin are property of Instagram.